Surprise Me!

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲು ಚಿಂತನೆ ನಡೆಸಿದ ಬಿಬಿಎಂಪಿ | Oneindia Kannada

2019-11-14 2,050 Dailymotion

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಚಿಂತನೆ ನಡೆದಿದ್ದು, 'ಕೆಂಪೇಗೌಡ ಕ್ಯಾಂಟೀನ್' ಎಂದು ನಾಮಕರಣ ಮಾಡಲಾಗುತ್ತದೆ."ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲು ಚಿಂತನೆ ನಡೆದಿದ್ದು, ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ" ಎಂದು ಬಿಬಿಎಂಪಿ ಉಪ ಮೇಯರ್ ಸಿ. ಆರ್. ರಾಮ್ ಮೋಹನ್ ರಾಜು ಹೇಳಿದ್ದಾರೆ.<br />After BJP comes to power in Bruhat Bengaluru Mahanagara Palike (BBMP) Indira Canteen name may changed. BBMP all set to submit proposal to the Karnataka government.

Buy Now on CodeCanyon